[500+] Happy Birthday Wishes in Kannada | ಕನ್ನಡದಲ್ಲಿ ಜನ್ಮದಿನದ ಶುಭಾಶಯಗಳು (2023)

Posted on January 7, 2022 at 3:50 pm

If you are looking for Happy Birthday Wishes in Kannada then you are landed in right place, in this post we have more than 500+ ಕನ್ನಡದಲ್ಲಿ ಜನ್ಮದಿನದ ಶುಭಾಶಯಗಳು for Friends, Mother, Father, Girlfriend, Boyfriend, Brother, Sister, Son, Daughter, WifeHusband and more. Also, Funny, Happy, Lover Birthday WishesStatus, SMS, Hd Images, Shayari in Kannada.

ನೀವು ಕನ್ನಡದಲ್ಲಿ ಜನ್ಮದಿನದ ಶುಭಾಶಯಗಳನ್ನು ಹುಡುಕುತ್ತಿದ್ದರೆ, ನೀವು ಸರಿಯಾದ ಸ್ಥಳದಲ್ಲಿ ಬಂದಿದ್ದೀರಿ, ಈ ಪೋಸ್ಟ್‌ನಲ್ಲಿ ನಾವು 500+ ಕ್ಕೂ ಹೆಚ್ಚು ಕನ್ನಡದಲ್ಲಿ ಜನ್ಮದಿನದ ಶುಭಾಶಯಗಳನ್ನು ಹೊಂದಿದ್ದೇವೆ ಸ್ನೇಹಿತರು, ತಾಯಿ, ತಂದೆ, ಗೆಳತಿ, ಬಾಯ್‌ಫ್ರೆಂಡ್, ಸಹೋದರ, ಸಹೋದರಿ, ಮಗ, ಮಗಳು, ಪತ್ನಿ , ಪತಿ ಮತ್ತು ಇನ್ನಷ್ಟು. ಜೊತೆಗೆ, ತಮಾಷೆ, ಸಂತೋಷ, ಪ್ರೇಮಿಗಳ ಜನ್ಮದಿನದ ಶುಭಾಶಯಗಳು, ಸ್ಥಿತಿ, SMS, Hd ಚಿತ್ರಗಳು, ಕನ್ನಡದಲ್ಲಿ ಶಾಯರಿ.

Happy Birthday Wishes in Kannada

Happy Birthday Wishes in Kannada

Contents

1. Happy Birthday Wishes in Kannada | ಕನ್ನಡದಲ್ಲಿ ಜನ್ಮದಿನದ ಶುಭಾಶಯಗಳು
2. Happy Birthday Wishes in Kannada to Friend | ಗೆಳೆಯನಿಗೆ ಕನ್ನಡದಲ್ಲಿ ಹುಟ್ಟುಹಬ್ಬದ ಶುಭಾಶಯಗಳು
3. Huttu Habbada Shubhashayagalu in Kannada Words | ಕನ್ನಡ ಪದಗಳಲ್ಲಿ ಹುಟ್ಟು ಹಬ್ಬದ ಶುಭಶಯಗಳು
4. Birthday Wishes to Sister From Brother in Kannada | ಕನ್ನಡದಲ್ಲಿ ಸಹೋದರನಿಂದ ಸಹೋದರಿಗೆ ಜನ್ಮದಿನದ ಶುಭಾಶಯಗಳು
5. Birthday Wishes in Kannada Kavana words | ಕನ್ನಡ ಕವನ ಪದಗಳಲ್ಲಿ ಹುಟ್ಟುಹಬ್ಬದ ಶುಭಾಶಯಗಳು
6. Happy Birthday Wishes to Husband in Kannada | ಕನ್ನಡದಲ್ಲಿ ಪತಿಗೆ ಜನ್ಮದಿನದ ಶುಭಾಶಯಗಳು
7. Happy Birthday Wishes to Mother From Daughter in Kannada | ಕನ್ನಡದಲ್ಲಿ ಮಗಳಿಂದ ತಾಯಿಗೆ ಜನ್ಮದಿನದ ಶುಭಾಶಯಗಳು
8. Wish you Happy Birthday in Kannada | ಕನ್ನಡದಲ್ಲಿ ಜನ್ಮದಿನದ ಶುಭಾಶಯಗಳು
9. Happy Birthday Wishes to Mother From Son in Kannada | ಕನ್ನಡದಲ್ಲಿ ಮಗನಿಂದ ತಾಯಿಗೆ ಜನ್ಮದಿನದ ಶುಭಾಶಯಗಳು
10. Beautiful Happy Birthday Wishes in Kannada | ಕನ್ನಡದಲ್ಲಿ ಸುಂದರವಾದ ಜನ್ಮದಿನದ ಶುಭಾಶಯಗಳು
11. Funny Birthday Wishes for Best Friend in Kannada | ಕನ್ನಡದಲ್ಲಿ ಬೆಸ್ಟ್ ಫ್ರೆಂಡ್ ಗೆ ತಮಾಷೆಯ ಹುಟ್ಟುಹಬ್ಬದ ಶುಭಾಶಯಗಳು
12. Birthday Wishes for Daughter in Kannada | ಕನ್ನಡದಲ್ಲಿ ಮಗಳಿಗೆ ಹುಟ್ಟುಹಬ್ಬದ ಶುಭಾಶಯಗಳು
13. Special Happy Birthday Wishes in Kannada | ಕನ್ನಡದಲ್ಲಿ ವಿಶೇಷ ಜನ್ಮದಿನದ ಶುಭಾಶಯಗಳು
14. Happy Birthday Wishes in Kannada For Sister | ಸಹೋದರಿಗೆ ಕನ್ನಡದಲ್ಲಿ ಜನ್ಮದಿನದ ಶುಭಾಶಯಗಳು
15. Happy Birthday Wishes in Kannada For Friend | ಗೆಳೆಯನಿಗೆ ಕನ್ನಡದಲ್ಲಿ ಜನ್ಮದಿನದ ಶುಭಾಶಯಗಳು
16. Happy Birthday Wishes to Wife in Kannada | ಕನ್ನಡದಲ್ಲಿ ಪತ್ನಿಗೆ ಜನ್ಮದಿನದ ಶುಭಾಶಯಗಳು
17. Happy Birthday Wishes in Kannada For Brother | ಅಣ್ಣನಿಗೆ ಕನ್ನಡದಲ್ಲಿ ಹುಟ್ಟುಹಬ್ಬದ ಶುಭಾಶಯಗಳು
18. Birthday Wishes for Wife in Kannada Kavana | ಕನ್ನಡ ಕವನದಲ್ಲಿ ಪತ್ನಿಗೆ ಹುಟ್ಟುಹಬ್ಬದ ಶುಭಾಶಯಗಳು
19. Happy Birthday Shayari in Kannada
20. Happy Birthday SMS in Kannada
21. Funny Happy Birthday Wishes in Kannada | ಕನ್ನಡದಲ್ಲಿ ತಮಾಷೆಯ ಜನ್ಮದಿನದ ಶುಭಾಶಯಗಳು
22. Happy Birthday Wishes in Kannada HD Images | ಕನ್ನಡ HD ಚಿತ್ರಗಳಲ್ಲಿ ಜನ್ಮದಿನದ ಶುಭಾಶಯಗಳು
23. Lover Birthday Wishes in Kannada | ಕನ್ನಡದಲ್ಲಿ ಪ್ರೇಮಿಗಳ ಜನ್ಮದಿನದ ಶುಭಾಶಯಗಳು

Happy Birthday Wishes in Kannada | ಕನ್ನಡದಲ್ಲಿ ಜನ್ಮದಿನದ ಶುಭಾಶಯಗಳು

ಈ ದಿನವು ಅಸಂಖ್ಯಾತ ಸಂತೋಷ ಮತ್ತು ಅಂತ್ಯವಿಲ್ಲದ ಸಂತೋಷವನ್ನು ತಂದು ಶಾಂತಿ ಮತ್ತು ಪ್ರಶಾಂತತೆಯಿಂದ ಬದುಕಾಗಲಿ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು

ನನಗೆ ದೊಡ್ಡ ದೊಡ್ಡ ಡೈಲಾಗಗಳನ್ನು ಹೇಳಲು ಅಥವಾ ಬರೆಯಲು ಬರಲ್ಲ . ನಾನು ಜಸ್ಟ ಇಷ್ಟನ್ನೇ ಹೇಳುವೆ , ಹೃದಯದಿಂದ ಪ್ರೀತಿಯಿಂದ ಹೇಳುವೆ  ಹ್ಯಾಪಿಯಾಗಿರು , ಹೆಲ್ತಿಯಾಗಿರು ಯಾವಾಗಲೂ ಸಸಫುಲ್ಲಾಗಿರು , ನೂರು ವರ್ಷ ಸುಖವಾಗಿರು

ನಿಮ್ಮ ವಯಸ್ಸನ್ನು ಸ್ನೇಹಿತರಿಂದ ಎಣಿಸಿ , ವರ್ಷಗಳಲ್ಲ . ಜನ್ಮದಿನದ ಶುಭಾಶಯಗಳು

ನನಗೆ ದೊಡ್ಡ ದೊಡ್ಡ ಡೈಲಾಗಗಳನ್ನು ಹೇಳಲು ಅಥವಾ ಬರೆಯಲು ಬರಲ್ಲ . ನಾನು ಜಸ್ಟ ಇಷ್ಟನ್ನೇ ಹೇಳುವೆ , ಹೃದಯದಿಂದ ಪ್ರೀತಿಯಿಂದ ಹೇಳುವೆ ; ಹ್ಯಾಪಿಯಾಗಿರು , ಹೆಲ್ತಿಯಾಗಿರು ಯಾವಾಗಲೂ ಸಸಫುಲ್ಲಾಗಿರು , ನೂರು ವರ್ಷ ಸುಖವಾಗಿರು  ಹುಟ್ಟು ಹಬ್ಬದ ಶುಭಾಶಯಗಳು

ಹರ್ಷದ ಹೊಸಲಲಿ ಹರಿಯುರುವ ಹನ್ನಳೆಯೂ ಹಿಮಾಲದಿಂದ ಹಿಮಾನಿಯ ಮಾತುಗಳಿಂದ ಸೂಕುಸಿಲಿಗೆ ಹೂಮಳೆಯಾಗಿ ಹೃದಯವಂತಿಕೆಯಿಂದಲೇ ಹೃದಯಸ್ಪರ್ಶಿಯಾಗಿ ಹೊಳೆಯುತಿಹಳು ನಮ್ಮಿ ಹರ್ಷಿತಾಳು ಹುಟ್ಟುಹಬ್ಬದ ಶುಭಾಶಯಗಳು

ಹುಟ್ಟುಹಬ್ಬದ ಶುಭಾಶಯಗಳೊಂದಿಗೆ ನೂರ್ಕಾಲ ಬಾಳು ಆರೋಗ್ಯ ಆಯಸ್ಸು ಸಂಸ್ಸುದ್ದಿ ಸುಖ ಸಂತೋಚ್ಚ ನೆಮ್ಮದಿ ಸಿಗಲೆಂದು ಆ ದೇವರಲ್ಲಿ ಬೇಡಿಕೊಳ್ಳುವೆ ಹುಟ್ಟು ಹಬ್ಬದ ಶುಭಾಯಗಳು

ದೇವರು ನಿಮ್ಮ ಎಲ್ಲಾ ಕನಸುಗಳನ್ನು ನನಸು ಮಾಡಲಿ ಹಾಗೂ ನೆಮ್ಮದಿಯ ಜೀವನ ತಮ್ಮದಾಗಲಿ .     ಜನ್ಮದಿನದ ಶುಭಾಶಯಗಳು

Happy Birthday Wishes in Kannada to Friend | ಗೆಳೆಯನಿಗೆ ಕನ್ನಡದಲ್ಲಿ ಹುಟ್ಟುಹಬ್ಬದ ಶುಭಾಶಯಗಳು

ಜನ್ಮದಿನದ ಶುಭಾಶಯಗಳು,
ಪದಗಳೇ ಸಿಗುತ್ತಿಲ್ಲ ನಿನ್ನ ವರ್ಣಿಸಲು,
ಸ್ನೇಹ ಪ್ರೀತಿಯಲ್ಲಿ ನಿನಗೆ ಸರಿಸಾಟಿಯಾರಿಲ್ಲ,
ಮುಗ್ಧ ಮನಸ್ಸಿರುವ ನಿನ್ನಲ್ಲಿ ದ್ವೇಷಕ್ಕೆ ಜಾಗವಿಲ್ಲ..

ಬುದ್ಧಿಯಲ್ಲಿ ಜಿನಿಯಸ್,
ಶಕ್ತಿಯಲ್ಲಿ ಪವರ್ ಹೌಸ್,
ನೀನೊಂತರ ಗ್ರೇಟ್,
ಬೇಗಾ ಕೊಡ್ಸು ಬರ್ತ್ ಡೇ ಟ್ರೀಟ್..

ಜನ್ಮದಿನದ ಶುಭಾಶಯಗಳು ಬಾಸ್ ..
ಸದಾ ಮುಖದಲ್ಲಿ ತುಂಬಿರಲಿ ಖುಷ್…
ಪ್ರತಿಯೊಂದು ದಿನವು ನೀಡಲಿ ಜೋಷ್…
ವ್ಯರ್ಥ ನಿರ್ಣಯದಿಂದ ಆಗ್ಬೇಡ ಲಾಸ್…
ತಾಯಿ ಚಾಮುಂಡೇಶ್ವರಿ ನೀಡಲಿ ನಿಮಗೆ ಬ್ಲೆಸ್…
ಇದೇ ನನ್ನಿಂದ ನಿಮಗೆ ವಿಶ್….

ಜನ್ಮದಿನದ ಶುಭಾಶಯಗಳು ಗೆಳೆಯ,
ವೇದಾ ಉಪನಿಷತ್ ಕೇಳೋಕೆ ಎಷ್ಟು ಚೆಂದ ಇದ್ಯೋ,
ಅರ್ಥ ಮಾಡ್ಕೊಂಡ್ರೆ ಅಷ್ಟೇ ಲಾಭ ಇದೇ…
ಪ್ರವಚನ ನೀಡೋರ್ ಪಾಠ ಕೇಳ್ದಿದ್ರು,
ಜೀವನ ಕಲಿಸೋ ಪಾಠನಾ ಸರಿಯಾಗಿ ಅರ್ಥ ಮಾಡ್ಕೋ…

ಈ ಶುಭ ದಿನದಂದು ಆರೋಗ್ಯ,ಸಮೃದ್ಧಿ ಮತ್ತು ಶಾಂತಿಯನ್ನು ಹಾರೈಸುವೆ..

ಧೀರ್ಘಾಯುಷಿಯಾಗಿರು, ಸದಾ ಸುಖವಾಗಿರು ಓ ನನ್ನ ಗೆಳೆಯ, ಜನುಮ ದಿನದ ಹಾರ್ದಿಕ ಶುಭಾಷಯಗಳು…


Huttu Habbada Shubhashayagalu in Kannada Words |
ಕನ್ನಡ ಪದಗಳಲ್ಲಿ ಹುಟ್ಟು ಹಬ್ಬದ ಶುಭಶಯಗಳು

ಸೂರ್ಯನಿಂದ ನಿಮ್ಮೆಡೆಗೆ ಬರುವ ಪ್ರತಿಯೊಂದು ರಶ್ಮಿಯೂ, ನಿಮ್ಮ ಬಾಳಿನ ಸಂತಸದ ಕ್ಷಣವಾಗಲಿ ಎಂದು ಹಾರೈಸುತ್ತಾ ಜನುಮ ದಿನದ ಹಾರ್ದಿಕ ಶುಭಾಶಯಗಳನ್ನು ಕೋರುವೆ..

ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು,
ದೇವರು ನಿಮಗೆ ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ
ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ..

ಜನ್ಮದಿನದ ಶುಭಾಶಯಗಳು
ಏನೇ ಆಗಲಿ ನಗು ನಗುತ ಬಾಳು…
ಜೀವನದಲ್ಲಿ ಇದ್ದಿದ್ದೇ ಏಳು ಬೀಳು..
ನೋವೆಲ್ಲವನು ಮೆಟ್ಟಿನಿಲ್ಲು, ನೂರುಕಾಲ ಸುಖವಾಗಿ ಬಾಳು..

ನಿಮ್ಮ ಕನಸು ಆದಷ್ಟು ಬೇಗಾ ನೆರವೇರಲಿ,
ನಿಮ್ಮ ಮುಗ್ಧತೆಯ ನಗು ಸದಾ ಹೀಗೆ ಇರಲಿ,
ಎಲ್ಲರಲ್ಲಿ ಸ್ನೇಹ ಪ್ರೀತಿಯನ್ನು ಉಳಿಸಿಕೊಂಡಿರುವ
ನಿಮಗೆ ಹುಟ್ಟುಹಬ್ಬದ ಶುಭಾಶಯಗಳು….

ಜನುಮ ದಿನದ ಸಂಭ್ರಮ ಈ ಒಂದು ದಿನಕ್ಕೆ ಸೀಮಿತವಾಗಿರದೆ,
ಇರುವ ಕೊನೆಯ ದಿನದವರೆಗೂ ಈ ಸಂಭ್ರಮ ನಿನ್ನದಾಗಿರಲಿ,
ಜನುಮ ದಿನದ ಶುಭಾಶಯಗಳು …

ಜನುಮ ದಿನದ ಈ ಸಂಭ್ರಮಾಚರಣೆಯ ಸವಿ ಘಳಿಗೆಯಲ್ಲಿ ನಿಮ್ಮ ಹೃದಯ ಬಯಸಿದ್ದು ನಿಮಗೆ ಫಲಿಸಲಿ ಎಂದು ಆಶಿಸುತ್ತಾ,
ನೂರಾರು ವರುಷ ನೀವು ಹೀಗೆ ನಗು ನಗುತಾಯಿರಲಿ ಎಂದು ಹಾರೈಸುವೆ..


Birthday Wishes to Sister From Brother in Kannada |
ಕನ್ನಡದಲ್ಲಿ ಸಹೋದರನಿಂದ ಸಹೋದರಿಗೆ ಜನ್ಮದಿನದ ಶುಭಾಶಯಗಳು

ಅಮ್ಮನ ಅಕ್ಕರೆಯ ಸುಪುತ್ರಿ ಇವಳು,
ಅಪ್ಪನ ಆರೈಕೆಯ ಕುಲಪುತ್ರಿ ಇವಳು,
ನನ್ನ ಪ್ರೀತಿಯ ಸಹೋದರಿ ಇವಳು,
ನಿನಗಿದೋ ಜನುಮದಿನದ ಶುಭಾಶಯಗಳು..

ತೋರಿದೆ ಪ್ರೀತಿ ನೀನು ನನಗೆ ಅಮ್ಮನಂತೆ,
ಕಾಡಿದೇ ನಿನಗೆ ನಾನು ಎಲೇ ಇಲ್ಲದಂತೆ,
ನಿನ್ನ ಜನ್ಮದಿನ ಇಂದು ಅಂತೆ,
ತೆಗೆದುಕೋ ಉಡುಗೊರೆಗಳನ್ನು
ನಾ ಕೊಡುವೆ ಒಂದೊಂದರಂತೆ..

ಹುಟ್ಟಿದ ದಿನ ನಿನ್ನದು ಇಂದು,
ಕಾಡಿಸಲಾರೆ ನಿನಗೆ ಇನ್ನೆಂದೂ,
ನಮ್ಮೆಲ್ಲರ ನಗುವೆ ನೀನೆಂದು,
ನಗು ನಗುತಾ ಇರು ನೀ ಎಂದೆಂದೂ,
ಪ್ರೀತಿಯ ಒಡಹುಟ್ಟಿದವಳೇ ಹುಟ್ಟುಹಬ್ಬದ ಸಂಭ್ರಮ ನಿನಗಿಂದು…

ನಮ್ಮನೆಯ ಬೆಳಕು ನೀನು,
ನಮ್ಮೆಲ್ಲರ ನಗುವು ನೀನು,
ನನ್ನ ಒಡನಾಡಿ ನೀನು,
ನನ್ನ ಒಡಹುಟ್ಟಿದವಳು ನೀನು,
ಹುಟ್ಟಿದೆ ಇಂದು ನೀನು, ಅದಕ್ಕಾಗಿ ಶುಭ ಕೋರುವೆನು ನಾನು..

ನನ್ನ ಪ್ರೀತಿಯ ಸಹೋದರಿ ನೀನು,
ಸುಂದರ ಸರಳತೆಗೆ ಒಡತಿ ನೀನು,
ನಗುತ್ತಿರು ಸದಾ ನೀನು,
ಹುಟ್ಟುಹಬ್ಬದ ಶುಭಾಶಯಗಳು ನಿನಗೆ..

ನಗುವಿನ ಚೆಲುವೆ ಇವಳು,
ಕರುಣೆಯ ಒಲವು ಇವಳು,
ತಾಯಿಯ ಇನ್ನೊಂದು ಪ್ರತಿರೂಪ ಇವಳು,
ನನ್ನ ಒಡಹುಟ್ಟಿದವಳು ಇವಳು,
ಹುಟ್ಟುಹಬ್ಬದ ಶುಭಾಶಯಗಳು ನಿನಗೆ…

ಮನೆಗೆ ದಾರಿದೀಪವಾಗಿ ಬೆಳೆದು ಬಂದವಳು,
ಪ್ರೀತಿ ತೋರಿಸಿ ಕರುಣೆಯ ಕಡಲಿನಲ್ಲಿ ಬೆರೆತವಳು,
ವಿಶಾಲವಾದ ಸಮುದ್ರದ ಅಲೆಯಂತೆ ಅಣ್ಣನ ಮನಸ್ಸಿಗೆ ಹಿತವನ್ನು ಬಯಸಿದವಳೇ, ಮುಗ್ಧ ಮನಸ್ಸಿನ ತಂಗಿಗೆ
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು


Birthday Wishes in Kannada Kavana words |
ಕನ್ನಡ ಕವನ ಪದಗಳಲ್ಲಿ ಹುಟ್ಟುಹಬ್ಬದ ಶುಭಾಶಯಗಳು

ಜನ್ಮದಿನದ ಶುಭಾಶಯಗಳು.
ಎಷ್ಟೇ ಜನುಮವಿದ್ದರೂ ಎಲ್ಲ ಜನುಮದಲ್ಲೂ ನೀನೇ ನನ್ನ ಮಡದಿಯಾಗಿರು,
ನಿನ್ನ ಖುಷಿಯೇ ನನ್ನ ಖುಷಿ ಎಂಬುದನ್ನು ನೀನೆಂದಿಗೂ ಮರೆಯದಿರು,
ಗುರು ಹಿರಿಯರ ಪ್ರೀತಿಗೆ ಪಾತ್ರಳಾಗಿರು, ನಿನಗೆ ನೀನೇ ಗುರು, ನಿನಗೆ ಸಮನಾರು…?

ನನ್ನೆಲ್ಲ ಗೆಲುವಿಗೆ ಮಾರ್ಗದರ್ಶಕಿಯಾದವಳು,
ನೋವು ನಲಿವಿನಲ್ಲಿ ಜೊತೆಯಾಗುವವಳು,
ಕಾಳಜಿ ತೋರುವಲ್ಲಿ ತಾಯಿಯದವಳು,
ನಿನಗಿದೋ ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳು
ಹರುಷದಿಂದ ತುಂಬಿರಲಿ ದಿನಗಳು….


Happy Birthday Wishes to Husband in Kannada |
ಕನ್ನಡದಲ್ಲಿ ಪತಿಗೆ ಜನ್ಮದಿನದ ಶುಭಾಶಯಗಳು

ಜನ್ಮದಿನವಿಂದು ನನ್ನವನ್ನದು,
ನನ್ನ ಮಾಂಗಲ್ಯ ಒಡೆಯನದು,
ನನ್ನ ಸಂಸಾರದ ದೇವರದು,
ಹುಟ್ಟುಹಬ್ಬದ ಶುಭಾಶಯಗಳು ಯಜಮಾನ್ರೇ

ಅಪ್ಪನಂತೆ ಅಕ್ಕರೆಯಿಂದ ಇರುವವರು ನೀವು,
ಅಮ್ಮನಂತೆ ಬೈಯುತ್ತಾ ಬುದ್ದಿ ಹೇಳುವವರು ನೀವು,
ನನ್ನ ಬಾಳಿಗೆ ಬೆಳಕಾಗಿ ಬಂದವರು ನೀವು,
ನಿಮಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತಿರುವೆನು ನಾನು

ಅಪ್ಪನ ನಂತರ ಸಿಕ್ಕಿದ ಭದ್ರತೆಯ ಸ್ಥಳ ನಿಮ್ಮದು,
ಅಮ್ಮನ ನಂತರ ಮುದ್ದಿಸುವ ಹೃದಯ ನಿಮ್ಮದು,
ನಿಮ್ಮ ಗಂಡನಾಗಿ ಪಡೆದಿರುವ ಭಾಗ್ಯ ನನ್ನದು,
ಹುಟ್ಟುಹಬ್ಬದ ಶುಭಾಶಯಗಳು ನಿಮ್ಮಗಿಂದು

ನಾ ಹೆದರಿದಾಗ ಸಂತೈಸಿದ ಮನ ನಿಮ್ಮದು,
ಸೋತಾಗ ಧೈರ್ಯ ತುಂಬಿದ ಮಾತು ನಿಮ್ಮದು,
ನನ್ನ ಹೃದಯದಲ್ಲಿರುವ ಜಾಗ ಎಂದೆಂದಿಗೂ ನಿಮ್ಮದು,
ಜನ್ಮದಿನದ ಶುಭಾಶಯಗಳು ನನ್ನ ಪ್ರೀತಿಯ ಗಂಡನಿಗೆ

ತವರು ಮನೆಯಿಂದ ನಾ ಬಂದಾಗ,
ಭಯಗೊಂಡಾಗ ಅಪ್ಪನಂತೆ ಭರವಸೆಯ ಮುತ್ತು ಇಟ್ಟವರು ನೀವು,
ಹಸಿವಾದಾಗ ಅಮ್ಮನಂತೆ ಕೈ ತುತ್ತು ಕೊಟ್ಟವರು ನೀವು,
ಇಬ್ಬರೂ ಜೊತೆಗಿರುವೆವು ಎಂದೆಂದಿಗೂ ನಾವು,
ಜನುಮ ದಿನದ ಶುಭಾಶಯಗಳು ನನ್ನ ತಾಳಿಯದೊಡಯನಿಗೆ

ತಾಯಿಯ ಪ್ರೀತಿಯನ್ನು ಕೊಟ್ಟಿರುವಿರಿ ನೀವು,
ತಂದೆಯ ವಾತ್ಸಲ್ಯವನ್ನು ತೋರಿರುವಿರಿ ನೀವು,
ಪತಿಯಾಗಿ ನನ್ನ ಬಾಳಿಗೆ ಬೆಳಕಾಗಿ ಬಂದವರು ನೀವು,
ಜೊತೆ ಜೊತೆಯಾಗಿ ಬಾಳೋಣ ಹೀಗೆ ಎಂದಿಗೂ ನಾವು,


Happy Birthday Wishes to Mother From Daughter in Kannada |
ಕನ್ನಡದಲ್ಲಿ ಮಗಳಿಂದ ತಾಯಿಗೆ ಜನ್ಮದಿನದ ಶುಭಾಶಯಗಳು

ನನ್ನ ಹೆತ್ತವಳು ನೀನಮ್ಮ,
ನಿನ್ನ ನಗುವಿಗಾಗಿ ಏನು
ಮಾಡಲು ನಾ ಸಿದ್ಧವಮ್ಮ,
ಹ್ಯಾಪಿ ಬರ್ತಡೇ ಮಾ…

ನಿನ್ನ ನೋವ ಹೇಳಲಾರದೆ
ನನ್ನ ಬೆಳೆಸಿದೆ ನೀನಮ್ಮ,
ನಿನ್ನ ಮಗಳಾಗಿ ಹುಟ್ಟಿದ್ದು
ನನ್ನ ಪುಣ್ಯವಮ್ಮ, ಹ್ಯಾಪಿ ಬರ್ತಡೇ ಮಾ.

ನನ್ನ ಪ್ರತಿ ನೋವಲ್ಲೂ
ನನ್ನ ಜೊತೆಯಿದ್ದವಳು ನೀನಮ್ಮ,
ನನಗೆ ಧೈರ್ಯ ತುಂಬಿ ಬದುಕು
ಕಲಿಸಿದವಳು ನೀನಮ್ಮ,
ಹ್ಯಾಪಿ ಬರ್ತಡೇ ಮಾ.

ನೊಲಿನಂತೆ ಸೀರೆ,
ತಾಯಿಯಂತೆ ಮಗಳು ಎಂಬ ನಾನ್ನುಡಿಯಂತೆ
ನಾನು ನಿನ್ನ ಹಾಗೆ ಸದೃಢವಾಗಲು
ಇಷ್ಟಪಡುವೆ ಅಮ್ಮ, ಹ್ಯಾಪಿ ಬರ್ತಡೇ ಅಮ್ಮ.

ನನ್ನ ಮೊದಲ ಗೆಳತಿ ನೀನು ಅಮ್ಮ,
ನನ್ನ ಜೀವನದ ಒಡತಿ ನೀನು ಅಮ್ಮ,
ಹ್ಯಾಪಿ ಬರ್ತಡೇ ಮಾ.


Wish you Happy Birthday in Kannada |
ಕನ್ನಡದಲ್ಲಿ ಜನ್ಮದಿನದ ಶುಭಾಶಯಗಳು

ಜನ್ಮದಿನದ ಶುಭಾಶಯಗಳು! ನಿಮ್ಮ ದಿನವು ಸಾಕಷ್ಟು ಪ್ರೀತಿ ಮತ್ತು ಸಂತೋಷದಿಂದ ತುಂಬಿರಲಿ..

ಹುಟ್ಟು ಹಬ್ಬದ ಶುಭಾಶಯಗಳು
ಆ ತಾಯಿ ಚಾಮುಂಡೇಶ್ವರಿ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ,
ನಿಮ್ಮ ಎಲ್ಲಾ ಕೆಲಸದಲ್ಲಿ ಯಶಸ್ಸು ನಿಮ್ಮದಾಗಲಿ
ಯಾವಾಗಲೂ ನಗುನಗುತ್ತ ಸಂತೋಷವಾಗಿರಿ ..

ಜನುಮ ದಿನದ ಈ ಸಂಭ್ರಮಾಚರಣೆಯ ಸವಿ ಘಳಿಗೆಯಲ್ಲಿ ,
ನಿನ್ನ ಹೃದಯ ಬಯಸಿದ್ದು ನಿನಗೆ ಫಲಿಸಲಿ ಎಂದು ಆಶಿಸುತ್ತಾ,
ನೂರಾರು ವರುಷ ನೀನು ನಗು ನಗುತಾಯಿರು ಎಂದು ಹಾರೈಸುವೆ…

ನೀನೊಂತರ ಗೆಲುವಿನ ಸ್ಪಾರ್ಕ್,
ಸ್ನೇಹ ಪ್ರೀತಿಲಿ ಇಲ್ಲ ಯಾವುದೇ ಬ್ಲಾಕ್ ಮಾರ್ಕ್,
ನಿನ್ನ ಬುದ್ಧಿವಂತಿಕೆ ಇಂದಲೇ ಕಷ್ಟಗಳಿಗೆ ಹಾಕು ಬ್ರೇಕ್,
ದೇವರ ಆಶೀರ್ವಾದ ಸದಾ ನಿನ್ನ ಮೇಲಿರಲಿ ಬೆಸ್ಟ್ ಆಫ್ ಲಕ್..

ನೀವು ನಡೆವ ಪ್ರತಿ ಹೆಜ್ಜೆಯೂ ಯಶಸ್ಸಿನ ಪಥವಾಗಲಿ ಎಂದು ಹಾರೈಸುತ್ತಾ,
ಜನುಮ ದಿನದ ಶುಭಾಶಯಗಳನ್ನು ಕೋರುವೆ.


Happy Birthday Wishes to Mother From Son in Kannada |
ಕನ್ನಡದಲ್ಲಿ ಮಗನಿಂದ ತಾಯಿಗೆ ಜನ್ಮದಿನದ ಶುಭಾಶಯಗಳು

ನೋವಲ್ಲೂ ನಗುವವಳು ನೀನೊಬ್ಬಳೇ ಅಮ್ಮ,
ನಮ್ಮ ಸಂತೋಷಕ್ಕಾಗಿ ಶ್ರಮಪಡುವೆ ನೀನಮ್ಮ,
ಹ್ಯಾಪಿ ಬರ್ತಡೇ ಅಮ್ಮ.

ಅಪ್ಪನ ಗಧುರ ಮಾತಿಗೆ
ಮಮತೆಯಿಂದ ಬೈದು ನನ್ನ
ಕಾಪಾಡುತ್ತಿದ್ದವಳು ನೀನಮ್ಮ,
ನನ್ನ ಜೀವನದ ಖುಷಿ ನೀನಮ್ಮ,
ಹ್ಯಾಪಿ ಬರ್ತಡೇ ಮಾ

ನವಮಾಸದವರೆಗೂ ಗರ್ಭಧರಿಸಿ
ನನ್ನ ಸಲುಹಿದವಳು ನೀನವ್ವ,
ನಿನ್ನ ಮಗನಾಗಿರುವುದಕ್ಕೆ ನನ್ನ
ಜೀವನ ಸಾರ್ಥಕ ಕಣವ್ವ,
ಹುಟ್ಟುಹಬ್ಬದ ಶುಭಾಶಯಗಳು ಅವ್ವ.

ನಿನ್ನ ಕರುಳಬಳ್ಳಿ ಕಿತ್ತು
ನನಗೆ ಜನ್ಮ ನೀಡಿದವಳು ನೀನಮ್ಮ,
ನಿನಗಾಗಿ ನಾನೇನು ಮಾಡಿದರೂ
ಸಾಲದು ನನ್ನಮ್ಮ, ಹ್ಯಾಪಿ ಬರ್ತಡೇ ಅಮ್ಮ.

ಜಗತ್ತಿನ ನಿಜವಾದ ಪ್ರೀತಿ
ತೋರಿಸಿದವಳು ನೀನಮ್ಮ,
ಮಗನಾಗಿ ನಿನ್ನ ಋಣ ತೀರಿಸಲಾಗದಮ್ಮ,
ಹ್ಯಾಪಿ ಬರ್ತಡೇ ಅಮ್ಮ.


Beautiful Happy Birthday Wishes in Kannada |
ಕನ್ನಡದಲ್ಲಿ ಸುಂದರವಾದ ಜನ್ಮದಿನದ ಶುಭಾಶಯಗಳು

ಜನ್ಮದಿನದ ಶುಭಾಶಯಗಳು ಹರುಷದಿಂದ ತುಂಬಿರಲಿ ದಿನಗಳು,
ಎದುರಿಸುವಂತಾಗು ಕಷ್ಟವನ್ನು,
ಭರಿಸುವಂತಾಗು ನಷ್ಟವನ್ನು…

ಇಂದು ನಿನ್ನ ಜನ್ಮದಿನ, ಮನಸ್ಸಿಗೆ ಹರುಷತುಂಬುವ ದಿನ,
ಮಾತಿನಲ್ಲಿ ಸಿಹಿಯ ಹಂಚುವ ಸುದಿನ,
ಮರೆಯದಿರು ನಿನ್ನ ಜವಾಬ್ದಾರಿಗಳನ್ನ,
ನೀನಾಗಿಯೇ ತಲುಪುವೆ ಗುರಿಯನ್ನ…

ಹುಟ್ಟುಹಬ್ಬದ ಶುಭಾಶಯಗಳು
ಸ್ವಂತದ್ದಾಗಿರಲಿ ನಿನ್ನ ನಿರ್ಧಾರಗಳು,
ನೋಡಿ ಸಹಿಸಲಾಗದ ಜಗದೊಳಗೆ,
ಛಲತುಂಬಿರಲಿ ಮನದೊಳಗೆ,
ಬುದ್ಧಿವಂತಿಕೆಯೇ ಬದುಕಿಗಾಸರೆ,
ಸ್ನೇಹ ಪ್ರೀತಿಯೇ ಎಲ್ಲರ ಮನಸಿಗಾಸರೆ..

ಹುಟ್ಟುಹಬ್ಬದ ಶುಭಾಶಯಗಳು,
ಸಾಗುತ್ತಿರಲಿ ಬದುಕು ಬವಣೆಗಳು,
ಗೆದ್ದಾಗ ಬೆಳಗಲಿ ನಿನ್ನ ಛಲದ ಕಿರಣಗಳು,
ಸೋತಾಗ ಪಾಠಕಲಿಸಲಿ ನಿನ್ನ ವ್ಯರ್ಥ ನಿರ್ಧಾರಗಳು….


Funny Birthday Wishes for Best Friend in Kannada |
ಕನ್ನಡದಲ್ಲಿ ಬೆಸ್ಟ್ ಫ್ರೆಂಡ್ ಗೆ ತಮಾಷೆಯ ಹುಟ್ಟುಹಬ್ಬದ ಶುಭಾಶಯಗಳು

ಪುಣ್ಯಭೂಮಿಯಲ್ಲಿ ಪುಣ್ಯಾತ್ಮನಾಗಿ
ಸಾಯೋಕೆ ಹುಟ್ಟಿದ ನಿನಗೆ
ಹುಟ್ಟುಹಬ್ಬದ ಶುಭಾಶಯಗಳು.

ಅಪ್ಪಿತಪ್ಪಿ ಹುಟ್ಟಿದಕ್ಕೆ
ಹುಟ್ಟುಹಬ್ಬದ ಶುಭಾಶಯಗಳು ನಿನಗೆ..

ಹುಟ್ಟುಹಬ್ಬದ ಶುಭಾಶಯಗಳು ಮಗಾ,
ಆ ದೇವರು ನಿನಗೆ ಬೀದಿ ಬೀದಿ ಅಲೆಯೋಕೆ
ಇನ್ನೂ ಹೆಚ್ಚು ಶಕ್ತಿ ಕೊಡ್ಲಿ.

ನನಗಂತಲೇ ಹುಟ್ಟಿರುವ ಉಡಾಳ ನನ್ಮಗನೇ
ನಿನಗೆ ಹುಟ್ಟಿದ ದಿನದ ಶುಭಾಶಯಗಳು.

ನಿನಗೆ ಇನ್ನಾದರೂ ಆ ದೇವರು
ಒಳ್ಳೇ ಬುದ್ಧಿ ಕೊಟ್ಟು, ಹುಡುಗಿಯರ ಹಿಂದೆ
ಬಿಳೋದ್ನಾ ತಪ್ಪಿಸಲಿ ಅಂತ ಕೇಳ್ಕೊತಿನಿ,
ಹ್ಯಾಪಿ ಬರ್ತಡೇ ಲೇ..

ತಪ್ಪಾಗಿ ಹುಟ್ಟಿ ದಂಡಪಿಂಡವಾಗಿ ಬಿದ್ದಿರುವ
ನಿನಗೆ ಹುಟ್ಟುಹಬ್ಬದ ಶುಭಾಶಯಗಳು.

ನನ್ನ ಜೊತೆ ಸೇರಿ ಪಾಪಾ ಮಾಡ್ಬೇಕು
ಅಂತ ಹುಟ್ಟಿರೂ ಪಾಪಿ ನಿನಗೆ
ಹುಟ್ಟುಹಬ್ಬದ ಶುಭಾಶಯಗಳು.

ಹ್ಯಾಪಿ ಬರ್ತಡೇ ಮಚ್ಚಾ,
ಹುಡುಗಿಯರನ್ನು ಪಟಾಯಿಸೋಕೆ,
ನೀನು ಇನ್ನೂ handsome ಆಗು..


Birthday Wishes for Daughter in Kannada |
ಕನ್ನಡದಲ್ಲಿ ಮಗಳಿಗೆ ಹುಟ್ಟುಹಬ್ಬದ ಶುಭಾಶಯಗಳು

ನನ್ನ ಕೂಸು ಇಳೆಗೆ ಬಂದ ಸುದಿನ ಇಂದು,
ನನ್ನ ಮುದ್ದು ಅತ್ತ ಮೊದಲ ದಿನ ಇಂದು,
ನಿನ್ನ ಹುಟ್ಟುಹಬ್ಬ ಇಂದು
ಖುಷಿ – ಸಂತೋಷದಿಂದ ಇರು ನೀ ಎಂದೆಂದೂ ಮಗಳೇ..
ಹುಟ್ಟುಹಬ್ಬದ ಶುಭಾಶಯಗಳು

ನನ್ನ ಮುದ್ದು ನೀನು,
ನನ್ನ ನಗುವಿನ ಮದ್ದು ನೀನು,
ನೀ ಅತ್ತಾಗ ನಾ ನಕ್ಕ ಮೊದಲ ದಿನವಿಂದು,
ನೀ ಹುಟ್ಟಿದ ದಿನವಿಂದು,
ಸಂತೋಷವಾಗಿರು ನೀನೆಂದು, ಮಗಳೇ..

ಖುಷಿಯಾಯಿತು ನೀ ಹುಟ್ಟಿದಾಗ ನಿನ್ನ ಪುಟ್ಟ ಪುಟ್ಟ ಕಣ್ಣು ನೋಡಿ,
ಖುಷಿಯಾಯಿತು ನಿನ್ನ ಮೊದಲ ತೊದಲು ನುಡಿ ಕೇಳಿ,
ಖುಷಿಯಾಗುತ್ತಿದೆ ಇಂದು ನೀನು ಬೆಳೆದದ್ದನ್ನು ನೋಡಿ,
ಜನ್ಮದಿನದ ಶುಭಾಶಯಗಳು ಮಗಳೇ..

ನನ್ನ ಪ್ರಪಂಚದ ಮೂರನೇಯ ಹೆಣ್ಣು ನೀನು,
ನನ್ನ ಜೀವನದ ಕಣ್ಣು ನೀನು,
ನನ್ನ ಖುಷಿ ನೀನು, ನನ್ನ ಕೂಸು ನೀನು,
ಹುಟ್ಟುಹಬ್ಬದ ಶುಭಾಶಯಗಳು ಮಗಳೇ..

ಬಡ್ತಿ ಪಡೆದೆನು ನಾನು ತಂದೆ ಎಂದು ನೀ ಇಳೆಗೆ ಬಂದಾಗ,
ಹೆಮ್ಮೆಪಟ್ಟೆನು ನಾ ನಿನ್ನ ಗುಣಗಾನ ಬೇರೆಯವರು ಮಾಡಿದಾಗ,
ಗರ್ವ ಪಟ್ಟೆನು ನಾನು ನೀ ಗೊಂಬೆಯಂತೆ ಬೆಳೆದು ನಿಂತಾಗ,
ದುಃಖಪಟ್ಟೆ ನಾನು ನೀ ನೋವೆಂದಾಗ,
ಸಂತೋಷಪಡುತ್ತಿರುವೇನು ನಾನು
ಇಂದು ನಿನ್ನ ಹುಟ್ಟುಹಬ್ಬ ಇದ್ದಾಗ,
ಸುಖವಾಗಿರು ಮಗಳೇ ನೀ ಎಂದೂ..


Special Happy Birthday Wishes in Kannada |
ಕನ್ನಡದಲ್ಲಿ ವಿಶೇಷ ಜನ್ಮದಿನದ ಶುಭಾಶಯಗಳು

ಜನ್ಮದಿನದ ಶುಭಾಶಯಗಳು! ನಿಮ್ಮ ಎಲ್ಲಾ ಜನ್ಮದಿನದ ಶುಭಾಶಯಗಳು ಮತ್ತು ಕನಸುಗಳು ನನಸಾಗಲಿ ಎಂದು ನಾನು ಭಾವಿಸುತ್ತೇನೆ.

 ಇನ್ನೂ ಹಲವು ವರ್ಷಗಳ ಸ್ನೇಹ ಮತ್ತು ವಿನೋದಕ್ಕೆ. ಜನ್ಮದಿನದ ಶುಭಾಶಯಗಳು!

ಇಂದು ನಿಮ್ಮ ಅತ್ಯುತ್ತಮ ಜನ್ಮದಿನವಾಗಲಿದೆ ಎಂದು ನಾನು ಭಾವಿಸುತ್ತೇನೆ. ಮುಗುಳುನಗುತ್ತಾ ಇರು!


Happy Birthday Wishes in Kannada For Sister |
ಸಹೋದರಿಗೆ ಕನ್ನಡದಲ್ಲಿ ಜನ್ಮದಿನದ ಶುಭಾಶಯಗಳು

ನನ್ನ ಆತ್ಮ ತಂಗಿಗೆ ಜನ್ಮದಿನದ ಶುಭಾಶಯಗಳು! ನೀವು ನನಗೆ ಉತ್ತಮ ಸ್ನೇಹಿತರಿಗಿಂತ ಹೆಚ್ಚು ಎಂದು ನಿಮಗೆ ತಿಳಿದಿದೆ ಎಂದು ನಾನು ಭಾವಿಸುತ್ತೇನೆ!

ಈ ದಿನವು ಅಸಂಖ್ಯಾತ ಸಂತೋಷ ಮತ್ತು ಅಂತ್ಯವಿಲ್ಲದ ಸಂತೋಷವನ್ನು ತಂದು ಶಾಂತಿ ಮತ್ತು ಪ್ರಶಾಂತತೆಯಿಂದ ಬದುಕಲಿ…. ಸಹೋದರೀ ಜನ್ಮದಿನದ ಶುಭಾಶಯಗಳು!

ಆತ್ಮೀಯ ಸಹೋದರಿಯೇ, ನಿಮ್ಮ ದೊಡ್ಡ ದಿನದಂದು ಮತ್ತು ಪ್ರತಿದಿನವೂ ನಿಮಗೆ ಶುಭ ಹಾರೈಸುತ್ತೇನೆ, ನಿಮ್ಮ ಜೀವನವು ಸಂತೋಷ, ಪ್ರೀತಿ ಮತ್ತು ಸಮೃದ್ಧಿಯಿಂದ ತುಂಬಿರಲಿ! ನಿಮಗೆ ಜನ್ಮದಿನದ ಶುಭಾಶಯಗಳು …… !!


Happy Birthday Wishes in Kannada For Friend |
ಗೆಳೆಯನಿಗೆ ಕನ್ನಡದಲ್ಲಿ ಜನ್ಮದಿನದ ಶುಭಾಶಯಗಳು

ಜನ್ಮದಿನದ ಶುಭಾಶಯಗಳು,
ಪದಗಳೇ ಸಿಗುತ್ತಿಲ್ಲ ನಿನ್ನ ವರ್ಣಿಸಲು,
ಸ್ನೇಹ ಪ್ರೀತಿಯಲ್ಲಿ ನಿನಗೆ ಸರಿಸಾಟಿಯಾರಿಲ್ಲ,
ಮುಗ್ಧ ಮನಸ್ಸಿರುವ ನಿನ್ನಲ್ಲಿ ದ್ವೇಷಕ್ಕೆ ಜಾಗವಿಲ್ಲ..

ಬುದ್ಧಿಯಲ್ಲಿ ಜಿನಿಯಸ್,
ಶಕ್ತಿಯಲ್ಲಿ ಪವರ್ ಹೌಸ್,
ನೀನೊಂತರ ಗ್ರೇಟ್,
ಬೇಗಾ ಕೊಡ್ಸು ಬರ್ತ್ ಡೇ ಟ್ರೀಟ್..

ಜನ್ಮದಿನದ ಶುಭಾಶಯಗಳು ಬಾಸ್ ..
ಸದಾ ಮುಖದಲ್ಲಿ ತುಂಬಿರಲಿ ಖುಷ್…
ಪ್ರತಿಯೊಂದು ದಿನವು ನೀಡಲಿ ಜೋಷ್…
ವ್ಯರ್ಥ ನಿರ್ಣಯದಿಂದ ಆಗ್ಬೇಡ ಲಾಸ್…
ತಾಯಿ ಚಾಮುಂಡೇಶ್ವರಿ ನೀಡಲಿ ನಿಮಗೆ ಬ್ಲೆಸ್…
ಇದೇ ನನ್ನಿಂದ ನಿಮಗೆ ವಿಶ್….

ಜನ್ಮದಿನದ ಶುಭಾಶಯಗಳು ಗೆಳೆಯ,
ವೇದಾ ಉಪನಿಷತ್ ಕೇಳೋಕೆ ಎಷ್ಟು ಚೆಂದ ಇದ್ಯೋ,
ಅರ್ಥ ಮಾಡ್ಕೊಂಡ್ರೆ ಅಷ್ಟೇ ಲಾಭ ಇದೇ…
ಪ್ರವಚನ ನೀಡೋರ್ ಪಾಠ ಕೇಳ್ದಿದ್ರು,
ಜೀವನ ಕಲಿಸೋ ಪಾಠನಾ ಸರಿಯಾಗಿ ಅರ್ಥ ಮಾಡ್ಕೋ…

ಈ ಶುಭ ದಿನದಂದು ಆರೋಗ್ಯ,ಸಮೃದ್ಧಿ ಮತ್ತು ಶಾಂತಿಯನ್ನು ಹಾರೈಸುವೆ..

ಧೀರ್ಘಾಯುಷಿಯಾಗಿರು, ಸದಾ ಸುಖವಾಗಿರು ಓ ನನ್ನ ಗೆಳೆಯ, ಜನುಮ ದಿನದ ಹಾರ್ದಿಕ ಶುಭಾಷಯಗಳು…


Happy Birthday Wishes to Wife in Kannada |
ಕನ್ನಡದಲ್ಲಿ ಪತ್ನಿಗೆ ಜನ್ಮದಿನದ ಶುಭಾಶಯಗಳು

ನಾನು ಎಂದಿಗೂ ಸೋಲದಂತೆ ಪ್ರೀತಿ ಎಂಬ ಬಲತುಂಬುವ ನನ್ನ ಬಾಳ ಸಂಗಾತಿಗೆ ಹುಟ್ಟುಹಬ್ಬದ ಶುಭಾಶಯಗಳು…

ನನ್ನ ಹೃದಯವನ್ನು ಕದ್ದವಳು,
ಬಾಳ ಸಂಗಾತಿಯಾಗಿ ಮನೆ ಮನಸ್ಸು ಬೆಳಗುತ್ತಿರುವವಳು,
ನನ್ನ ಮೇಲೆ ಅಪಾರ ಕಾಳಜಿ ತೋರುವವಳು,
ಹರುಷದಿಂದ ತುಂಬಿರಲಿ ನಿನ್ನೆಲ್ಲ ದಿನಗಳು ಹುಟ್ಟುಹಬ್ಬದ ಶುಭಾಶಯಗಳು..

ದುಡಿದು ಬಂದ ನನ್ನನ್ನು ಮುಗುಳು ನಗೆಯಲ್ಲಿಯೇ ಸೆಳೆದು
ನೋವನ್ನೆಲ್ಲ ಮರೆಸಿ, ನವ ಪ್ರೀತಿಯ ತೋರಿಸಿ,
ಸಂಸಾರ ನೌಕೆಯನ್ನು ಸಾಗಿಸುವಲ್ಲಿ ಜೊತೆಯಾದ
ಮಡದಿಗೆ ಹುಟ್ಟುಹಬ್ಬದ ಶುಭಾಶಯಗಳು…


Happy Birthday Wishes in Kannada For Brother |
ಅಣ್ಣನಿಗೆ ಕನ್ನಡದಲ್ಲಿ ಹುಟ್ಟುಹಬ್ಬದ ಶುಭಾಶಯಗಳು

ನಿಮ್ಮ ಜೀವನದುದ್ದಕ್ಕೂ ನೀವು ಹಿಂದೆಂದಿಗಿಂತಲೂ ಇಂದು ಸಂತೋಷವಾಗಿರಲಿ. ಈ ವರ್ಷ ಆಹ್ಲಾದಕರ ಮತ್ತು ಅನಿರೀಕ್ಷಿತ ಆಶ್ಚರ್ಯಗಳಿಂದ ತುಂಬಿರಲಿ. ದಿನದ ಅನೇಕ ಹ್ಯಾಪಿ ರಿಟರ್ನ್ಸ್ ಸಹೋದರ!

 ಕೇವಲ ಹಿಂದಿನ ಮರೆತು ಮುಂದೆ ನಿಮ್ಮ ಜೀವನದಲ್ಲಿ ಬರಲು ಇನ್ನೂ ಉತ್ತಮ ವಿಷಯಗಳನ್ನು ಭವಿಷ್ಯದ ನೋಡಲು ಮಾಡಲಾಗುತ್ತದೆ. ಜನ್ಮದಿನದ ಶುಭಾಶಯಗಳು! ಮುಂದೆ ದಿನ ಗುಡ್!

ನಿಮ್ಮ ಜೀವನವು ಸಂತೋಷ, ಸಮೃದ್ಧಿ ಮತ್ತು ಪ್ರೀತಿಯಿಂದ ತುಂಬಿದೆ !! ನಿಮ್ಮ ಭವಿಷ್ಯಕ್ಕಾಗಿ ನಾನು ನಿಮಗೆ ಶುಭ ಹಾರೈಸುತ್ತೇನೆ. ಜನ್ಮದಿನದ ಶುಭಾಶಯಗಳು ಸಹೋದರ!


Birthday Wishes for Wife in Kannada Kavana |
ಕನ್ನಡ ಕವನದಲ್ಲಿ ಪತ್ನಿಗೆ ಹುಟ್ಟುಹಬ್ಬದ ಶುಭಾಶಯಗಳು

ಜನ್ಮದಿನದ ಶುಭಾಶಯಗಳು.
ಎಷ್ಟೇ ಜನುಮವಿದ್ದರೂ ಎಲ್ಲ ಜನುಮದಲ್ಲೂ ನೀನೇ ನನ್ನ ಮಡದಿಯಾಗಿರು,
ನಿನ್ನ ಖುಷಿಯೇ ನನ್ನ ಖುಷಿ ಎಂಬುದನ್ನು ನೀನೆಂದಿಗೂ ಮರೆಯದಿರು,
ಗುರು ಹಿರಿಯರ ಪ್ರೀತಿಗೆ ಪಾತ್ರಳಾಗಿರು, ನಿನಗೆ ನೀನೇ ಗುರು, ನಿನಗೆ ಸಮನಾರು…?

ನನ್ನೆಲ್ಲ ಗೆಲುವಿಗೆ ಮಾರ್ಗದರ್ಶಕಿಯಾದವಳು,
ನೋವು ನಲಿವಿನಲ್ಲಿ ಜೊತೆಯಾಗುವವಳು,
ಕಾಳಜಿ ತೋರುವಲ್ಲಿ ತಾಯಿಯದವಳು,
ನಿನಗಿದೋ ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳು
ಹರುಷದಿಂದ ತುಂಬಿರಲಿ ದಿನಗಳು….


Happy Birthday Shayari in Kannada

ಜನ್ಮದಿನದ ಶುಭಾಶಯಗಳು! ನಿಮ್ಮ ಎಲ್ಲಾ ಜನ್ಮದಿನದ ಶುಭಾಶಯಗಳು ಮತ್ತು ಕನಸುಗಳು ನನಸಾಗಲಿ ಎಂದು ನಾನು ಭಾವಿಸುತ್ತೇನೆ.

ನನ್ನ ಬೆಸ್ಟಿಗೆ ಜನ್ಮದಿನದ ಶುಭಾಶಯಗಳು. ಬೇರೆ ಯಾರೂ ಮಾಡದ ಹಾಗೆ ನನ್ನನ್ನು ತಿಳಿದಿದ್ದಕ್ಕಾಗಿ ಧನ್ಯವಾದಗಳು

Happy Birthday SMS in Kannada

ನನ್ನ ಪ್ರಿಯತಮೆಗೆ, ಜನ್ಮದಿನದ ಶುಭಾಶಯಗಳು. ನೀವು ನಿಜವಾಗಿಯೂ ಮಾಂತ್ರಿಕ ದಿನವನ್ನು ಹೊಂದಿದ್ದೀರಿ ಎಂದು ನಾನು ಭಾವಿಸುತ್ತೇನೆ

ಜನ್ಮದಿನದ ಶುಭಾಶಯಗಳು! ನಿಮ್ಮ ಎಲ್ಲಾ ಜನ್ಮದಿನದ ಶುಭಾಶಯಗಳು ಮತ್ತು ಕನಸುಗಳು ನನಸಾಗಲಿ ಎಂದು ನಾನು ಭಾವಿಸುತ್ತೇನೆ.


Funny Happy Birthday Wishes in Kannada |
ಕನ್ನಡದಲ್ಲಿ ತಮಾಷೆಯ ಜನ್ಮದಿನದ ಶುಭಾಶಯಗಳು

ಫೇಸ್‌ಬುಕ್ ಜ್ಞಾಪನೆ ಇಲ್ಲದೆ ಅವರ ಜನ್ಮದಿನವನ್ನು ನಾನು ನೆನಪಿಸಿಕೊಳ್ಳಬಹುದಾದ ಕೆಲವೇ ಜನರಲ್ಲಿ ಒಬ್ಬರಿಗೆ ಜನ್ಮದಿನದ ಶುಭಾಶಯಗಳು.

ಹುಟ್ಟು ಹಬ್ಬದ ಶುಭಾಶಯಗಳು ಗೆಳೆಯ! ವಯಸ್ಸು ದೊಡ್ಡ ವಿಷಯವಲ್ಲ… ನನಗೆ! ನಾನು ಇನ್ನೂ ಚಿಕ್ಕವನು!

ಜನ್ಮದಿನಗಳು ರಜಾದಿನಗಳಂತೆ. ನೀವು ಆಗಾಗ್ಗೆ ಒಂದನ್ನು ಹೊಂದಿಲ್ಲ ಮತ್ತು ಅವರು ಬೇಗನೆ ಬರುತ್ತಾರೆ.

ಹುಟ್ಟು ಹಬ್ಬದ ಶುಭಾಯಗಳು ನನ್ನ ಗೆಳೆಯ! ವರ್ಷದ ಉಳಿದ ದಿನಗಳಲ್ಲಿ ನಿಮ್ಮ ಬಗ್ಗೆ ಇಲಿಗಳನ್ನು ನೀಡದ ಜನರಿಂದ ನಿಮ್ಮ ಎಲ್ಲಾ ಫೇಸ್‌ಬುಕ್ ಜನ್ಮದಿನದ ಶುಭಾಶಯಗಳನ್ನು ತಿಳಿಸಲು ನಾನು ಇಂದು ರಾತ್ರಿ ನಿಮ್ಮೊಂದಿಗೆ ಸೇರಲು ಎದುರು ನೋಡುತ್ತಿದ್ದೇನೆ.

ಇಂದು, ನನ್ನ ಸ್ನೇಹಿತ, ನೀವು ಏನನ್ನಾದರೂ ಕೃತಜ್ಞರಾಗಿರುವಿರಿ… ನಾನು ಇಲ್ಲಿ ಹಳೆಯ ವ್ಯಕ್ತಿಯಲ್ಲ!


Happy Birthday Wishes in Kannada HD Images |
ಕನ್ನಡ HD ಚಿತ್ರಗಳಲ್ಲಿ ಜನ್ಮದಿನದ ಶುಭಾಶಯಗಳು


Lover Birthday Wishes in Kannada |
ಕನ್ನಡದಲ್ಲಿ ಪ್ರೇಮಿಗಳ ಜನ್ಮದಿನದ ಶುಭಾಶಯಗಳು

ಜನ್ಮದಿನದ ಶುಭಾಶಯಗಳು! ನಿಮ್ಮ ದಿನವು ಸಾಕಷ್ಟು ಪ್ರೀತಿ ಮತ್ತು ಸಂತೋಷದಿಂದ ತುಂಬಿರಲಿ..

ನೀವು ಅದ್ಭುತ ಗೆಳತಿ ಎಂದು ಹೇಳಲು ಇಂದು ಸೂಕ್ತ ದಿನ. ಹುಟ್ಟುಹಬ್ಬದ ಶುಭಾಶಯಗಳು!

 ನನ್ನ ಕನಸಿನ ಹುಡುಗಿ ನಿಮಗೆ ಜನ್ಮದಿನದ ಶುಭಾಶಯಗಳು. ಈ ಸಂತೋಷದ ದಿನ ಮರಳಿ ಮರಳಿ ಬರಲಿ. ವಿನೋದ ಮತ್ತು ಸಂತೋಷಗಳನ್ನು ಆನಂದಿಸಿ.

 ನಿಮ್ಮೊಂದಿಗೆ ಪ್ರತಿದಿನ ಒಂದು ದೊಡ್ಡ ಆಚರಣೆಯಾಗಿದೆ ಮತ್ತು ಸುಂದರವಾದ ಕ್ಷಣಗಳಿಂದ ಮಾತ್ರ ತುಂಬಿರುತ್ತದೆ. ನಾನು ನಿನ್ನನ್ನು ಪ್ರೀತಿಸುತ್ತೇನೆ ಬೇಬಿ.

Hope you liked this huge collection of 500+ Happy Birthday Wishes in Kannada do share with your friends, family and loved ones, please share your thoughts about ಕನ್ನಡದಲ್ಲಿ ಜನ್ಮದಿನದ ಶುಭಾಶಯಗಳು in the comments section below!

 

Recent Posts

    Categories

Love Status
Recent Post
100+ Society Quotes
100+ Health Quotes